ಅಭಿಪ್ರಾಯ / ಸಲಹೆಗಳು

ವರ್ಷ 2018-19 ನೇ ಸಾಲಿನ ಸಂಗ್ರಹ - ತಾಂತ್ರಿಕ ವಿಷಯಗಳು

ಕ್ರ.ಸಂ. ವಿಷಯ
1 ಕವಿಪ್ರನಿನಿ ಪ್ರಸರಣ ಮಾರ್ಗಗಳು ಮತ್ತು ಉಪ ಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ-ತಾಂತ್ರಿಕ ತನಿಖಾ ಸಮೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಏಜೆನ್ಸಿಗಳ ಎಂಪನೆಲ್ಮೆಂಟ್ ಕುರಿತು-ಎಂಪನೆಲ್ಮೆಂಟ್ ನವೀಕರಣದ ಬಗ್ಗೆ. [ಕವಿಪ್ರನಿನಿ/ಬಿ9/3707/ಪ-II/2006-07.  ದಿನಾಂಕ:20.04.2018]
2 ಅಧಿಕಾರಿ ನಿಯೋಜನೆ ಕೈಪಿಡಿ-2018ರ ಪ್ರಕಾರ ’ತಾಂತ್ರಿಕ’ ಪರಿಶೀಲನಾ ಸಮಿತಿ’ ರಚನೆ. [ಕವಿಪ್ರನಿನಿ/ಬಿ25/23720/2011-12  ದಿನಾಂಕ:23.04.2018]
3 ವಿವರವಾದ ಕಾರ್ಯನಿರ್ವಹಣಾ ಅನುಮತಿಯಲ್ಲಿ ಸಾಮಗ್ರಿಗಳ ಪ್ರಮಾಣ ಹಾಗೂ ಕಾಮಗಾರಿ ಕೆಲಸಗಳ ಷರತ್ತಿನಲ್ಲಿನ ವ್ಯತ್ಯಾಸವನ್ನು ಅನುಮೋದನೆ ಮಾಡಲು ಅಧಿಕಾರ ನೀಡುವ ಬಗ್ಗೆ. [ಕವಿಪ್ರನಿನಿ/ಬಿ19/345/1985-86.  ದಿನಾಂಕ: 03.05.2018]
4 ಸರ್ಕಾರಿ ಕಟ್ಟಡಗಳಲ್ಲಿ ಸಂಪೂರ್ಣ ವಿಕಲಚೇತನರ ಸ್ನೇಹಿ ವಾತಾವರಣ ಕಲ್ಪಿಸುವ ಮತ್ತು ರೇಟ್ರೋಫಿಟ್ ಮೆಂಟ್(ರಾಂಪ್)ಗಳನ್ನು ಅಳವಡಿಸುವ ಬಗ್ಗೆ. [ಕವಿಪ್ರನಿನಿ/ಬಿ9/38318/2013-14.  ದಿನಾಂಕ:11.05.2018]
5 ಕವಿಪ್ರನಿನಿ ಪ್ರಸರಣ ಮಾರ್ಗಗಳು ಮತ್ತು ಉಪ ಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ-ತಾಂತ್ರಿಕ ತನಿಖಾ ಸಮೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಏಜೆನ್ಸಿಗಳ ಎಂಪನೆಲ್ಮೆಂಟ್ ಕುರಿತು.  [ಕವಿಪ್ರನಿನಿ/ಬಿ9/3707/vol-II/2006-07.  ದಿನಾಂಕ:25.05.2018]
6 ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಲಿ ಕೈಗೊಳ್ಳಲಾಗುತ್ತಿರುವ ಪ್ರಸರಣ ಮಾರ್ಗದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಆದೇಶದಂತೆ ಭೂ ಪರಿಹಾರ ಪಾವತಿಸುವ ಬಗ್ಗೆ.    [ಕವಿಪ್ರನಿನಿ/ಎಸ್ಎ8/ಬಿ7/19105/2015-16.  ದಿನಾಂಕ:25.05.2018]
7 ಬ್ರಾಟ್ ಔಟ್ ವಸ್ತುಗಳ ಬೆಲೆ ವ್ಯತ್ಯಾಸದ ಬಗ್ಗೆ ಪರಿಶೀಲಿಸಲು ಸಮಿತಿಯನ್ನು ರಚಿಸುವ ಬಗ್ಗೆ. [ಕವಿಪ್ರನಿನಿ/ಬಿ25/sಸಿಇಇ(ಟಿ&ಪಿ)/ಸಿಎ(ಟಿ&ಪಿ)/ಕೆಸಿಒ-65/2018-19  ದಿನಾಂಕ:01.06.2018]
8 "ಮೇಲ್ವಿಚಾರಣಾ ಶುಲ್ಕಗಳು, ಸಂಸ್ಕರಣಾ ಶುಲ್ಕಗಳು, ಒಂದು ಬಾರಿ ಮರುಪಾವತಿಸಲಾಗದ ಶುಲ್ಕಗಳು ಮತ್ತು ಇತರ ಶುಲ್ಕಗಳು ಸಂಬಂಧಿಸಿದಂತೆ ನಿರೀಕ್ಷಿತ ಸ್ವತಂತ್ರ ವಿದ್ಯುತ ಉತ್ಪಾದಕರು (ಐಪಿಪಿಗಳು) ಹಾಗೂ ಅದರ ಲೆಕ್ಕ ಪರಿಶೋಧನೆಗೆ ಆನ್ ಲೈನ್ ಶುಲ್ಕ ವಿಧಿಸುವ ವಿಧಾನ ಕುರಿತು ಸುತ್ತೋಲೆ. [ಕವಿಪ್ರನಿನಿ/ಬಿ28(ಎ)/ಎಫ್ಎ(ಎ&ಆ
9 ಠೇವಣಿ ವಂತಿಗೆ ಕಾಮಗಾರಿಗಳಿಗೆ ಸಮಾಲೋಚನ ಶುಲ್ಕವನ್ನು ವಸೂಲಿ ಮಾಡುವ ಬಗ್ಗೆ. [ಕವಿಪ್ರನಿನಿ/ಬಿ19/345/1985-86.  ದಿನಾಂಕ:27.06.2018]
10 ಸ್ವಯಂ ಯೋಜನೆ ಕಾಮಗಾರಿ ಶುಲ್ಕವನ್ನು ವಸೂಲಿ ಮಾಡುವ ಬಗ್ಗೆ. [ಕವಿಪ್ರನಿನಿ/ಬಿ19/345/1985-86.  ದಿನಾಂಕ:27.06.2018]
11 ಸ್ವಯಂ ಕಾರ್ಯಗಳಿಗೆ ಮೇಲ್ವಿಚಾರಣಾ ಶುಲ್ಕಗಳ ವಸೂಲಿ ಮಾಡುವ ಬಗ್ಗೆ ತಿದ್ದುಪಡಿ. [ಕವಿಪ್ರನಿನಿ/ಬಿ19/345/1985-86. ದಿನಾಂಕ:02.07.2018]
12 "ಐಪಿಪಿಗಳಿಂದ ಉತ್ಪತ್ತಿಯಾಗುವ ವಿದ್ಯುತ್ತನ್ನು ಸ್ಥಳಾಂತರಿಸಲು ಕವಿಪ್ರನಿನಿ ಉಪಕೇಂದ್ರಗಳ ಆವರಣದ ಒಳಗೆ ಟೇಕ್-ಆಫ್ ಗೋಪುರವನ್ನು ನಿರ್ಮಿಸಲು ಕವಿಪ್ರನಿನಿ ಭೂಮಿಯನ್ನು ಬಳಸಿಕೊಳ್ಳುವುದರ ಬಗ್ಗೆ ಸುತ್ತೋಲೆ. [ಕವಿಪ್ರನಿನಿ/ಬಿ28(ಎ)/70151/2017-18.  ದಿನಾಂಕ:23.07.2018]
13 ಸೌರ ವಿದ್ಯುತ್ ಯೋಜನೆಗಳಿಗೆ ಮೇಲ್ವಿಚಾರಣೆಯ ಶುಲ್ಕವನ್ನು10% ರಿಂದ 5% ಇಳಿಸುವುದರ ಬಗ್ಗೆ ಆದೇಶ. [ಕವಿಪ್ರನಿನಿ/ಬಿ28(ಎ)/20942/2015-16.  ದಿನಾಂಕ:25.07.2018]
14 ಕವಿಪ್ರನಿನಿ ಗ್ರಿಡ್ ನೊಂದಿಗೆ ಇಂಟರ ಕನೆಕ್ಷನ್ ಬಿಂದುವಿನೊಂದಿಗೆ ಅಳವಡಿಸಿರುವ ಎನರ್ಜಿ ಮೀಟರ್ ಗಳನ್ನು ಮಾಪನಾಂಕ ಮಾಡುವ ಬಗ್ಗೆ ಸುತ್ತೋಲೆ. [ಕವಿಪ್ರನಿನಿ/ಬಿ28(ಎ)/ಸಿಇಇ/ಆರ್ ಟಿ&ಆರ್&ಡಿ/ಕೆಸಿಒ-80/45953/2016-17/107.  ದಿನಾಂಕ:07.08.2018]
15 ರೇಖೀಯ ಮೂಲಸೌಕರ್ಯದಿಂದ ವನ್ಯ ಜೀವಿಗಳ ಮೇಲೆ ಆಗುತ್ತಿರುವ ವಿದ್ಯುಣ್ಮರಣ ಪರಿಣಾಮಗಳನ್ನು ಶಮನಗೊಳಿಸಲು ಪರಿಸರ ಸ್ನೇಹಿ ಮಾನದಂಡಗಳನ್ನು ಅಳವಡಿಸಿಕೊಳ್ಳುವಿಕೆ. [ಕವಿಪ್ರನಿನಿ/ಬಿ9/85285/2018-19.  ದಿನಾಂಕ:08.08.2018]
16 ಆಡಳಿತಾತ್ಮಕ ಮತ್ತು ಸಂಸತ್ತಿನ ಸದಸ್ಯರು ಮತ್ತು ರಾಜ್ಯ ವಿಧಾನಸಭೆಗಳ ನಡುವಿನ ಅಧಿಕೃತ ವ್ಯವಹಾರಗಳು-ಸರಿಯಾದ ಕಾರ್ಯವಿಧಾನದ ಆಚರಣೆ. [ಕವಿಪ್ರನಿನಿ/ಎಸ್ಎ8/ಬಿ7/85083/2018-19.  ದಿನಾಂಕ:23.08.2018]
17 ಕಾರ್ಖಾನೆ/ಸ್ಟೋರ್ ಗಳ ಆವರಣದಲ್ಲಿ ವಸ್ತುಗಳ ಪರಿಶೀಲನೆ ಮತ್ತು ರವಾನೆ ಸೂಚನೆಗಳ ಬಗ್ಗೆ. [ಕವಿಪ್ರನಿನಿ/ಬಿ25/87066/ಸಿಇಇ/ಟಿಎ&ಕ್ಯೂಸಿ/ಎಫ್ ಎಫ್-06/204/ಕೆಸಿಒ-51/15734/2018-19.  ದಿನಾಂಕ:24.08.2018]
18 ಸ್ಕಾಡ-ದಾಸ್ ನ 11ಕೆವಿ,  31.5 ಕೆವಿಎ ಸ್ವಿಚ್ ಗೇರ್ ಗಳನ್ನು ಮೆ|| ಎಂಇಐ ಲಿಮಿಟೆಡ್, ಬೆಂಗಳೂರು ಇವರಿಂದ ಖರೀದಿಸುವ ಬಗ್ಗೆ. [ಕವಿಪ್ರನಿನಿ/ಬಿ25/ಸಿಇಇ(ಟಿ&ಪಿ)/ಎಸ್ಇ(ಟಿ&ಪಿ)/ಇಇ(ಪಿ)/ಎಇಇಪಿ-2/2016-17.  ದಿನಾಂಕ:27.08.2018]
19 ಸ್ವಯಂ-ಕಾರ್ಯಚರಣೆಯ ಆಧಾರದ ಮೇಲೆ ಉಪಕೇಂದ್ರಗಳನ್ನು ಸ್ಥಾಪಿಸಿ ಕವಿಪ್ರನಿನಿಗೆ ಹಸ್ತಾಂತರಿಸಿದ ಜಮೀನುಗಳಿಗೆ ಭೂ ದಾಖಲೆಗಳನ್ನು ನೋಂದಾಯಿಸಲು ಮಾರ್ಗಸೂಚಿಗಳು-ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿ ಬಗ್ಗೆ-ಸ್ಪಷ್ಟೀಕರಣ.  [ಕವಿಪ್ರನಿನಿ/ಬಿ7/4587/1994-95  ದಿನಾಂಕ:28.09.2018]
20 ರಾಜ್ಯದ್ಯಾಂತ ಸಿಬ್ಬಂದಿ ವಸತಿಗೃಹಗಳನ್ನು ನಿರ್ಮಿಸುವ ಬಗ್ಗೆ-ನಿಗಮದ ಎಲ್ಲಾ ವರ್ಗದ ನೌಕರರ ವಸತಿಗೃಹಗಳ ಮಾದರಿವಿನ್ಯಾಸ ಕುರಿತು. [ಕವಿಪ್ರನಿನಿ/ಬಿ9/19294/2015-16.  ದಿನಾಂಕ:15.10.2018].
21 ಕವಿಪ್ರನಿನಿಯಲ್ಲಿ ಹಾಲಿ ಇರುವ ವಿದ್ಯುತ್ ಉಪಕೇಂದ್ರಗಳನ್ನು 400ಕೆವಿ,  220ಕೆವಿ, 110ಕೆವಿ ಮತ್ತು 66 ಕೆವಿ, ವೋಲ್ಟೇಜ್ ವರ್ಗಗಳ ಅನುಸಾರ ಪ್ರತ್ಯೇಕಗೊಳಿಸಿ ಉಪಕೇಂದ್ರಗಳಿಗೆ ಹೊಸದಾಗಿ ಉಪಕೇಂದ್ರ ಸಂಕೇತವನ್ನು ನೀಡುವ ಬಗ್ಗೆ. [ಕವಿಪ್ರನಿನಿ/ಬಿ19/B72/89161/2018-19.  ದಿನಾಂಕ:25.10.2018]
22 ನಿಗಮದಲ್ಲಿ ನಿರ್ವಹಿಸುವ ಕಾಮಗಾರಿಗಳಿಗೆ ಬಳಸುವ ಉಪ ಖನಿಜಗಳ ರಾಜಧನದ ಪ್ರಮಾಣವನ್ನು ಮೆಟ್ರಿಕ್ ಟನ್ ಗಳಿಂದ್ ಕ್ಯೂಬಿಕ್ ಮೀಟರ್ ಗಳಿಗೆ ಪರಿವರ್ತಿಸುವ ಬಗ್ಗೆ.  [ಕವಿಪ್ರನಿನಿ/ಬಿ9/85303/2018-19.  ದಿನಾಂಕ:19.11.2018]
23 ಕವಿಪ್ರನಿನಿ ಪ್ರಸರಣ ಮಾರ್ಗಗಳು ಮತ್ತು ಉಪ ಕೇಂದ್ರಗಳಿಗೆ ಸಮೀಕ್ಷೆ ಮತ್ತು ಜಿಯೋ-ತಾಂತ್ರಿಕ ತನಿಖೆಗಾಗಿ ಸಂಬಂಧಿಸಿದಂತೆ ಏಜೆನ್ಸಿಗಳ ಎಂಪನೆಲ್ಮೆಂಟ್ ನವೀಕರಣದ ಬಗ್ಗೆ.  [ಕವಿಪ್ರನಿನಿ/ಬಿ9/3707/ಪ-II/2006-07.  ದಿನಾಂಕ:22.11.2018]
24 ಕವಿಪ್ರನಿನಿಯು ಖರೀದಿ ಆದೇಶಗಳನ್ವಯ ಖರೀದಿಸುವ ಸಾಮಾಗ್ರಿಗಳು /  ಯಂತ್ರೋಪಕರಣಗಳು ಮತ್ತು ಇತರೆ ವಸ್ತುಗಳು,(Procurement of materials only) ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯದೆ 1996 ರ ಅಧಿನಿಯಮದ ಸಂಖ್ಯೆ 2 (ಡಿ) ವ್ಯಾಪ್ತಿಗೆ ಒಳಪಡದಿರುವ ಕಾರಣ ಸದರಿ ಹುಂಡಿಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ್ ಕಾರ್ಮಿಕರ ಕಲ್ಯಾಣ ಸುಂಕ ಆಚರಣೆಯಾಗದಿರುವ ಬಗ್ಗೆ ಸ್ಪಷ್ಟೀಕರಣ. [ಕವಿಪ್ರನಿನಿ/ಬಿ9/2013/2007-08. ದಿನಾಂಕ: 29.11.2018]
25 ಆಡಳಿತಾತ್ಮಕ ಮತ್ತು ಸಂಸತ್ತಿನ ಸದಸ್ಯರು ಮತ್ತು ರಾಜ್ಯ ವಿಧಾನಸಭೆಗಳ ನಡುವಿನ ಅಧಿಕೃತ ವ್ಯವಹಾರಗಳು-ಸರಿಯಾದ ಕಾರ್ಯವಿಧಾನದ ಆಚರಣೆ.  [ಕವಿಪ್ರನಿನಿ/ಬಿ8/85161/2018-19.  ದಿನಾಂಕ:07.12.2018]
26 ಕವಿಪ್ರನಿನಿ ಪ್ರಸರಣ ಮಾರ್ಗಗಳು ಮತ್ತು ಉಪ ಕೇಂದ್ರಗಳ ಸಮೀಕ್ಷೇ ಮತ್ತು ಜಿಯೋ-ತಾಂತ್ರಿಕ ತನಿಖಾ ಸಮೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಏಜೆನ್ಸಿಗಳ ಎಂಪನೆಲ್ಮೆಂಟ್ ಕುರಿತು-ಎಂಪನೆಲ್ಮೆಂಟ್ ನವೀಕರಣದ ಬಗ್ಗೆ.  [ಕವಿಪ್ರನಿನಿ/ಬಿ9/3707/ಪ-II/2006-07. ದಿನಾಂಕ:12.12.2018]
27 ನಿಗಮದ/ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರುಗಳ ವಿರುದ್ಧ ಅನಾಮಧೇಯ ಹಾಗೂ ಮಿಥ್ಯನಾಮಧೇಯ ದೂರು ಅರ್ಜಿಗಳನ್ನು ಸ್ವೀಕರಿಸುತ್ತಿರುವ ಕುರಿತು.  [ಕವಿಪ್ರನಿನಿ/ಬಿ22/86937/2018-19. ದಿನಾಂಕ:13.12.2018]
28 ಖರೀದಿ ಮಾಡಿದ ಸಾಮಗ್ರಿಗಳ  ದರ ವ್ಯತ್ಯಾಸದಲ್ಲಿ ಟೆಂಡರ್ ಡಾಕ್ಯೂಮೆಂಟ್ ನಲ್ಲಿ ತಿದ್ದುಪಡಿ ಮಾಡಿರುವ ಬಗ್ಗೆ. [ಕವಿಪ್ರನಿನಿ/ಬಿ19/345/1985-86.  ದಿನಾಂಕ:19.12.2018]
29 ಪ್ರಸರಣ ಮಾರ್ಗ ಮತ್ತು ಉಪಕೇಂದ್ರಗಳ ವಿಭಾಗದ ಸಮೀಕ್ಷಾಧಿಕಾರಿಯನ್ನು ವಿದ್ಯುತ್ ಸುರಕ್ಷಣಾಧಿಕಾರಿಯಾಗಿ ನಾಮನಿರ್ದೇಶನ ಮಾಡುವ ಬಗ್ಗೆ. [ಕವಿಪ್ರನಿನಿ/ಬಿ14/6014/2002-ದಿನಾಂಕ:03. 27.12.2018]
30 ರೂ. 25.00 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಸಿವಿಲ್ ಕಾಮಾಗಾರಿಗಳ ಅಳತೆಗಳಿಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸ್ಪ್ರೇಡ್ ಶೀಟ್ ಗಳನ್ನು ಬಳಸಿ ಮತ್ತು ಅದರಿಂದ ಲೆಕ್ಕಾಚಾರಗಳನ್ನು ಮಾಡುವುದು. [ಕವಿಪ್ರನಿನಿ/ಬಿ9/85316/2018-19.  ದಿನಾಂಕ:16.01.2019]
31 ’ಅಧಿಕಾರ ನಿಯೋಜನೆ ಕೈಪಿಡಿ ಅನುಬಂಧ-1’ ರ ತಿದ್ದುಪಡಿಯ ಬಗ್ಗೆ. [ಕವಿಪ್ರನಿನಿ/ಬಿ25/ಬಿ5ಎ/ಕೆಸಿಒ-01/94009/2018-19. ದಿನಾಂಕ:17.01.2019]
32 ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸರಣ ಮಾರ್ಗದ  ಕಾಮಗಾರಿಗಳಿಗೆ ಸಂಬಧಿಸಿದಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಆದೇಶದಂತೆ ಭೂ ಪರಿಹಾರ ಪಾವತಿಸುವ ಬಗ್ಗೆ-ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಅವಕಾಶಗಳನ್ನು ಕಲ್ಪಿಸುವ ಬಗ್ಗೆ. [ಕವಿಪ್ರನಿನಿ/ಎಸ್ಎ8/ಬಿ7/19105/2015-16. ದಿನಾಂಕ:23.01.2019]
33 ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಕಾಮಗಾರಿಯಲ್ಲಿ ತೆರೆವುಗೊಳಿಸುವ / ಹಾನಿಗೊಳಗಾಗಿರುವ ಮರ/ಗಿಡ/ಬೆಳೆಗಳಿಗೆ ಪರಿಹಾರ ನಿಗದಿಪಡಿಸಲು ಕುರಿತು. [ಕವಿಪ್ರನಿನಿ/ಬಿ19/7654/1984-85. ದಿನಾಂಕ:30.01.2019]
34 ಕವಿಪ್ರನಿನಿ ನಿಯಮಿತದಲ್ಲಿ 2014-19 ರ ಅವಧಿಯಲ್ಲಿಯ ವಿದ್ಯುತ್ ವಿತರಣಾ ಕೇಂದ್ರ ಮತ್ತು ಪ್ರಸರಣ ಮಾರ್ಗಗಳ ನಿರ್ಮಾಣದ ಕುರಿತು ಸಾಮರ್ಥ್ಯದ ಲೆಕ್ಕಪರಿಶೋಧನೆ.   [ಕವಿಪ್ರನಿನಿ/ಬಿ29/87191/2018-19.  ದಿನಾಂಕ:21.02.2019.]
35 2019-20ನೇ ಸಾಲಿನ ಕವಿಪ್ರನಿನಿ ಕಟ್ಟಡಗಳೂ ಮತ್ತು ಕಾಲೋನಿಗಳ ದುರಸ್ತಿಗಳ ಮತ್ತು ನಿರ್ವಹಣೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅನುದಾನದ ಅವಶ್ಯಕತೆ ಬಗ್ಗೆ. [ಕವಿಪ್ರನಿನಿ/ಬಿ9/85336/2018-19. ದಿನಾಂಕ:05.03.2019]
36 ಹೂಡಿ ಮಾನವ ಅಭಿವೃದ್ದಿ ಸಂಪನ್ಮೂಲ ಕೇಂದ್ರದಲ್ಲಿನ ವಿವಿಧೋದ್ದೇಶ ಸಭಾಂಗಣ, ವರ್ತುಲ ರಂಗಭೂಮಿ, ಹಾಸ್ಟೆಲ್ ಸಮುಚ್ಚಯ ಮತ್ತು ತರಬೇತಿ ಪಡೆಯುವವರಿಗೆ ಹೆಚ್ಚುವರಿ ಹಾಸ್ಟೆಲ್ ಸಮುಚ್ಚಯ, ಕಾರ್ಯಕಾರಿ ಸಮ್ಮೇಳನ ಕೊಠಡಿ ಮತ್ತು ಇತರ ಸಂಬಂಧಿತ ಕಾಮಗಾರಿಗಳಿಗೆ ಸಂಬಂಧಿಸಿದಂತೆ-ಮುಖ್ಯ ಇಂಜಿನಿಯರ್ (ವಿ), ಪ್ರಸರಣ ವಲಯ, ಬೆಂಗಳೂರುರವರನ್ನು ನೇಮಿಸುವ ಕುರಿತು. [ಕವಿಪ್ರನಿನಿ/ಬಿ9/1272(3)/2002-03.. ದಿನಾಂಕ: 05.03.2019]
37 ಸಿಇಇ (ಟಿ&ಪಿ) 220ಕೆವಿ ಮತ್ತು ಅದಕ್ಕಿಂತ ಹೆಚ್ಚಿನ ವರ್ಗದ ನಿಲ್ದಾಣ ಮತ್ತು ಲೈನ್ ಸಂಬಂಧಿತ ಸಮಸ್ಯೆಗಳ ಪೋಸ್ಟ್ ಪ್ರಶಸ್ತಿ ಪ್ರಕ್ರಿಯೆ ವೇಳೆ ಕಚೇರಿಗೆ ಒದಗಿಸಲಾದ ಅಧಿಕಾರಿಗಳ ನಿಯೋಗಕ್ಕೆ ಭಾಗಶಃ ಮಾರ್ಪಾಡು ಬಗ್ಗೆ. [ಕವಿಪ್ರನಿನಿ/ಬಿ17/ಸಿಎಸ್/87767/2018-19/ಸಿವೈಎಸ್-04. ದಿನಾಂಕ:19.03.2019]
38 ಕವಿಪ್ರನಿನಿ ಕಾರ್ಯಾರಂಭಗೊಳ್ಳದ ಕಾರ್ಯಗಳಿಗೆ ಗುತ್ತಿಗೆದಾರರು ಹೊಣೆಯಾಗದಿದ್ದಲ್ಲಿ ಸಮಗ್ರ ಕಾರ್ಯಗುತ್ತಿಗೆ ಕೆಲಸಗಳಿಗೆ ಉಳಿಕೆ ಮೊತ್ತವನ್ನು ಭಾಗಶಃ ಮರುಪಾವತಿ ಮಾಡುವ ಬಗ್ಗೆ. [ಕವಿಪ್ರನಿನಿ/ಬಿ19/1672/1990-91. ದಿನಾಂಕ:25.03.2019]

ಇತ್ತೀಚಿನ ನವೀಕರಣ​ : 05-04-2020 12:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080